ನಿವೃತ್ತ ವಾಯು ಸೇನಾ ವಿಂಗ್ ಕಮಾಂಡರ್ ಬೊಳಿಯಂಗಡ ಯು.ದೇವಯ್ಯ, ಹುದಿಕೇರಿ ಮಾಜಿ ಸೈನಿಕ ಸಂಘದ ಅಧ್ಯಕ್ಷ ಬಲ್ಯಮಿದೇರೀರ ಪ್ರಕಾಶ್, ಹುದಿಕೇರಿ ಮಾಜಿ ಸೈನಿಕ ಸಂಘದ ಹಿರಿಯ ಸಲಹೆಗಾರ ಮಂಡೇಚಂಡ ದಿನೇಶ್ ಚಿಟ್ಟಿಯಪ್ಪ, ಹುದಿಕೇರಿ ಮಾಜಿ ಸೈನಿಕ ಸಂಘದ ಉಪಾಧ್ಯಕ್ಷ ಚೆಕ್ಕೇರ ಎಂ ರಮೇಶ್, ಕಾರ್ಯದರ್ಶಿ ಬೋಜಂಗಡ ಎಂ. ತಿಮ್ಮಯ್ಯ, ಸಂಘಟನಾ ಕಾರ್ಯದರ್ಶಿ ಕಿರಿಯಮಾಡ ಎ.ಮಿಲನ್ ಗಣಪತಿ, ಖಜಾಂಚಿ ಬೊಳ್ಳಜೀರ ಪಿ. ಕಿಶೋರ್, ಜಂಟಿ ಕಾರ್ಯದರ್ಶಿ ಬೊಳ್ಳಿಮಾಡ ಪಿ. ಬಿನು ಕುಮಾರ್, ನಿರ್ದೇಶಕ ಮಲ್ಲೆಂಗಡ ಜಯ ಉತ್ತಯ್ಯ, ಹಿರಿಯ ಸಲಹೆಗಾರ ಬಯವಂಡ ಯು. ಕಾಳಪ್ಪ, ನ್ಯಾಕ್ ಕಾರ್ಯದರ್ಶಿ ಮುಲ್ಲೇರ ಪೊನಮ್ಮ, ಮಾಚಿಮಂಡ ಭವಾನಿ, ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘದ ಉಪಾಧ್ಯಕ್ಷ ಕುಟ್ಟಂಡ ಲವ, ತಿತೀರಾ ಮೇರಿ ಪೂಣಚ್ಚ, ಹುದಿಕೇರಿ ಪೊಲೀಸ್ ಠಾಣಾ ಎಎಸ್‌ಐ ಸುಕುಮಾರ್ ಹಾಗೂ ಮಾಜಿ ಸೈನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.