ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಟ್ರಪಂಡ ಶ್ರೀಮಂತ್ ಮುತ್ತಣ್ಣ, ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೀರಂಡ ಕಂದಾಸುಬ್ಬಯ್ಯ, ಬಾಳೆಲೆ ಮಾರಮ್ಮ ಯೂತ್ ಕ್ಲಬ್ ಅಧ್ಯಕ್ಷ ಪ್ರವೀಣ್, ಸದಸ್ಯ ಪ್ರಶಾಂತ್, ಪೊನ್ನಂಪೇಟೆ ಉಪಠಾಣಾಧಿಕಾರಿ ಕೃಷ್ಣ, ಹ್ಯಾರಿ ಜೋಡುಬೀಟಿ, ಉಪಾಧ್ಯಕ್ಷ ಚಮ್ಮಟ್ಟಿರ ಶಾಂತ ಪೊನ್ನಪ್ಪ, ಕಾರ್ಯದರ್ಶಿ ಸುರೇಶ್, ಚೀರಂಡ ಕಂದಾಸುಬ್ಬಯ್ಯ, ಕ್ರೀಡಾ ಸಂಚಾಲಕ ಪೆಮ್ಮಂಡ ಉಮೇಶ್, ಆಯೋಜಕರಾದ ಗಣೇಶ್, ಗುಣ, ಪ್ರಶಾಂತ್, ಪ್ರದೀಪ್, ಜೀವನ್, ಗಣಪತಿ, ವಿನೋದ್, ದೊರೆ, ಟಿ.ಎಸ್.ಗಣೇಶ್, ಸುನೀಲ್, ಸಂಘದ ಸದಸ್ಯರು, ಕ್ರೀಡಾಭಿಮಾನಿಗಳು ಇದ್ದರು.