ಬಟ್ಯಂಡ ಜಯರಾಮ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಚೆಯ್ಯಂಡ ಶಂಕರಿ ಮತ್ತು ಬೆಳಿಯಂಡ್ರ ಹರಿಪ್ರಸಾದ್ ಸೇರಿದಂತೆ 20 ಸದಸ್ಯರು ಆಯ್ಕೆಯಾಗಿದ್ದಾರೆ. ಮಹಾಸಭೆಯಲ್ಲಿ ಅರ್ಚಕರಾದ ಶಿವ ಶರ್ಮ, ಬಟ್ಯಂಡ ಜಯರಾಮ್, ತೋಟಂಬೈಲ್ ಅನಂತ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಹಾಸಭೆಯ ಬಳಿಕ ಮಂಜಾಪುರ ಕುಟುಂಬದಿಂದ ತಿಂಗಳ ಪೂಜೆ ನಡೆಯಿತು.