ಕಾರ್ಯಕ್ರಮದಲ್ಲಿ ಸಿಪಿಐಎಂ ಶಾಖಾ ಕಾರ್ಯದರ್ಶಿ ಪಿ.ಆರ್.ಭರತ್, ನೆಲ್ಯಹುದಿಕೇರಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮೀ, ಮಾಜಿ ಅಧ್ಯಕ್ಷ ಹಕ್ಕಿಂ, ಮಾಜಿ ಸದಸ್ಯ ಸಪೀಯಾ, ಸುವೈದ ಅಶ್ರಫ್, ದೇವಸಿ ಟಿ.ಪಿ., ಲಿಂಬ್ರ ಫಾಸಿಲ್,ಕೆ.ಎಂ.ಬಶೀರ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮುಸ್ತಫ ಪಿ.ಕೆ.,ಡೊಮಿನೋಸ್ ಸಂಘದ ಶೌಕತ್ ಸೇರಿದಂತೆ ಲಕ್ಕಿ ಇಲವನ್ ಸದಸ್ಯರಾದ ನಿಖಿಲ್, ಮುಸ್ತಫ, ರಫೀಕ್, ಅಪ್ಸಲ್, ಉದಯ ಮತ್ತಿತರರು ಹಾಜರಿದ್ದರು.