ಸಮಾರಂಭದಲ್ಲಿ ಎಲ್‌ಐಸಿ ಕಚೇರಿ ಆಡಳಿತಾಧಿಕಾರಿ ಪದ್ಮನಾಭ ನಾಯಕ್, ಅಭಿವೃದ್ಧಿ ಅಧಿಕಾರಿಗಳಾದ ಎಂ.ಡಿ. ಅಶೋಕ್, ಡಿ.ಎಸ್. ಸತೀಶ್, ಉಲ್ಲಾಸ್ ಕೃಷ್ಣ, ಗ್ಯಾಲಕ್ಸಿ ಕ್ಲಬ್ ಪ್ರತಿನಿಧಿ ಕೆ.ಆರ್. ಸುಬ್ರಮಣಿ, ಸಿಎಂ ಕ್ಲಬ್ ಪ್ರತಿನಿಧಿ ಎಚ್.ಎನ್. ದಿನೇಶ್ ಕುಮಾರ್, ವೆಂಕಟೇಶ್, ಕವಿತ, ರೋಜ, ತಾರಾಭಟ್, ಎ.ಎಂ. ನಾಗರಾಜ್, ಕಚೇರಿ ಸಹಾಯಕರಾದ ಸುದೀಪ್, ರಮ್ಯ ಹಾಗೂ ಇತರರು ಇದ್ದರು.