ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ.ಎ.ಕರುಂಬಯ್ಯ, ಖಜಾಂಚಿ ಎ.ಬಿ.ಮಾದಪ್ಪ, ಸ್ಮಿತಾ ಅನಿಲ್, ಲಯನ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲತಾ.ಸಿ.ಬಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಗಾನ.ಸಿ.ಎಸ್, ಕಾಲೇಜಿನ ಶಿಕ್ಷಕರು, ಲಯನ್ಸ್ ಟ್ರಸ್ಟ್ ಹಾಗೂ ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಖುಷಿ.ಪಿ.ಜಿ ವಂದಿಸಿದರು.