ಕಾವೇರಿ ಮಾತೆ ಪ್ರತಿಮೆಗೆ ಮಹಾ ಆರತಿ

  ಕುಶಾಲನಗರ ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾವೇರಿ ನದಿ ದಂಡೆಯಲ್ಲಿ ಇರುವ ಕಾವೇರಿ ಮಾತೆಯ ಪ್ರತಿಮೆಗೆ  ಹುಣ್ಣಿಮೆ ಅಂಗವಾಗಿ ಬಗೆಬಗೆಯ ಪುಷ್ಪಗಳಿಂದ ಅಲಂಕರಿಸಿ ಮಹಾಆರತಿ ನೆರವೇರಿಸಲಾಯಿತು.
ಕುಶಾಲನಗರ ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾವೇರಿ ನದಿ ದಂಡೆಯಲ್ಲಿ ಇರುವ ಕಾವೇರಿ ಮಾತೆಯ ಪ್ರತಿಮೆಗೆ ಹುಣ್ಣಿಮೆ ಅಂಗವಾಗಿ ಬಗೆಬಗೆಯ ಪುಷ್ಪಗಳಿಂದ ಅಲಂಕರಿಸಿ ಮಹಾಆರತಿ ನೆರವೇರಿಸಲಾಯಿತು.
Published on
ಕುಶಾಲನಗರ : ಹುಣ್ಣಿಮೆಯ ಅಂಗವಾಗಿ ಕುಶಾಲನಗರ ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾವೇರಿ ನದಿ ದಂಡೆಯಲ್ಲಿ ಇರುವ ಕಾವೇರಿ ಮಾತೆಯ ಪ್ರತಿಮೆಗೆ ವಿಶೇಷ ಮಹಾ ಆರತಿ ಕಾರ್ಯಕ್ರಮ ಶನಿವಾರ ನಡೆಯಿತು.
ನೂರಾರು ಭಕ್ತರು ಈ ಸಮಯ ಪಾಲ್ಗೊಂಡು ಮಹಾಮಂಗಳಾರತಿ ಹಾಗೂ ಅನ್ನಪ್ರಸಾದದಲ್ಲಿ ಸ್ವೀಕಾರ ಮಾಡಿದರು.
ರವಿಚಂದ್ರನ್ ಕನ್ನಡ ಸಂಘದ ರವೀಂದ್ರ ಪ್ರಸಾದ್, ಬಬೀಂದ್ರ ಪ್ರಸಾದ್ ಹಾಗೂ ವಿಜೇಂದ್ರ ಪ್ರಸಾದ್
ಹಾಜರಿದ್ದರು.
ಪ್ರತೀ ಹುಣ್ಣಿಮೆಯಂದು ಮಾತೆಯ ವಿಗ್ರಹಕ್ಕೆ ಬೃಹತ್ ಅಳತೆಯ ಸೀರೆಯನ್ನು ತೊಡಿಸಿ, ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಿ ಪೂಜಿಸುವುದು ವಿಶೇಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net