ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಸ್ಥಾಪಕ ಅಧ್ಯಕ್ಷರಾದ ಮುತ್ತಮ್ಮ ಕೋಟಿ, ಕೊಡಗು ಜಿಲ್ಲಾ ಮಡಿಕೆ ತಯಾರಿಕರ ಸಹಕಾರ ಸಂಘದ ಅಧ್ಯಕ್ಷ ಡಿ.ನಾಣಯ್ಯ, ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಲಯನ್ ದಾಮೋದರ್ ಕೆ.ಕೆ, ಉಪಾಧ್ಯಕ್ಷ ಎಂ.ಡಿ.ಸುರೇಶ್ ಕುಲಾಲ್, ಖಜಾಂಚಿ ಗಿರೀಶ್ ಕೆ.ಎಸ್.ಮಡಿಕೆಬೀಡು, ಯುವ ಘಟಕದ ಅಧ್ಯಕ್ಷ ಜೆ.ಪಿ.ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಕಾಂತಿಮಣಿ, ಕ್ರೀಡಾ ಅಧ್ಯಕ್ಷ ಕೆ.ಡಿ.ಶಾಂತಕುಮಾರ್ ಮಡಿಕೆಬೀಡು, ಪದಾಧಿಕಾರಿಗಳಾದ ಅಶ್ವತ್ಥ್ ಮಡಿಕೆ ಬೀಡು, ಹರೀಶ್ ಮಡಿಕೇರಿ, ಲೋಕೇಶ್ ಕುಶಾಲನಗರ, ಸತೀಶ್ ಮಡಿಕೆಬೀಡು, ಅಪ್ಪಾಜಿ, ವಿಠಲ್ ಮಡಿಕೆ ಬೀಡು, ಚೆಂಗಪ್ಪ ಹೊದ್ದೂರು, ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಯುವ ಘಟಕದ ಉಪಾಧ್ಯಕ್ಷ ಪವನ್ ಕುಲಾಲ್ ಚೇರಂಬಾಣೆ, ಪ್ರಧಾನ ಕಾರ್ಯದರ್ಶಿ ರೋಷನ್ ಹೊದ್ದೂರು, ಸಹ ಕಾರ್ಯದರ್ಶಿ ಸುನಿ ಹಾಕತ್ತೂರು, ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಉಪಾಧ್ಯಕ್ಷೆ ಶ್ವೇತಾ ಅಶ್ವಥ್ ಮಡಿಕೆಬೀಡು, ಪ್ರಧಾನ ಕಾರ್ಯದರ್ಶಿ ಹೇಮಲತಾ ಪ್ರಕಾಶ್, ಖಜಾಂಜಿ ಭವಾನಿ ಶಿವರಾಜ್ ಮಡಿಕೇಬೀಡು, ಪದಾಧಿಕಾರಿಗಳಾದ ಜ್ಯೋತಿ, ದಮಯಂತಿ, ನಂದಿತಾ ಆಶಿಕ್, ಪದಾಧಿಕಾರಿಗಳು ಉಪಸ್ಥಿತರಿದ್ದರು.