ಗೋಣಿಕೊಪ್ಪಲು ಎಸ್‌ಎನ್‌ಡಿಪಿ ಶಾಖಾ ಯೋಗಂ ಉಪಾಧ್ಯಕ್ಷ ಪಿ.ಜಿ.ರಾಜಶೇಖರ್, ಮಹಿಳಾ ಘಟಕ ನಿಕಟಪೂರ್ವ ಅಧ್ಯಕ್ಷೆ ರಮಾವತಿ, ಕಾರ್ಯದರ್ಶಿ ವಿ.ಆರ್. ಸುಧೀರ್, ಕೋಶಾಧಿಕಾರಿ ಸುರೇಂದ್ರ ಸೂರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಹದೇವನ್, ಪಿ.ಕೆ. ಪ್ರವೀಣ್, ಟಿ.ವಿ.ಪ್ರೇಮನ್, ಸುದರ್ಶನ್, ವಿ.ಆರ್.ಸಫ್ತೇಶ್, ರಜನಿ ಮಧುರಾಜ್, ವಾಸಂತಿ ಬಾಲನ್, ಪ್ರೀತು ಪ್ರಭಾಕರ್ ಇತರರು ಇದ್ದರು.