8 ಕಿಮೀ ದೂರದ ಯುವಕರ ವಿಭಾಗದಲ್ಲಿ ಕೂಡಿಗೆ ಕ್ರೀಡಾ ಶಾಲೆಯ ಚನ್ನಬಸವ ಪ್ರಥಮ, ಉಜಿರೆ ಎಸ್‌ಡಿಎಂ ಕಾಲೇಜಿನ ಯು.ಎನ್. ನಿತಿನ್ 23.39 ದ್ವಿತೀಯ, ಬೆಂಗಳೂರು ಸೆಂಟ್ ಜೋಸೆಫ್ ಕಾಲೇಜಿನ ಡೆಲ್ಸನ್ ಜಾಯ್ ತೃತೀಯ, ಚೇರಂಬಾಣೆ ಅರುಣ ಪಿಯು ಕಾಲೇಜಿನ ದಿಲನ್ ಪೊನ್ನೇಟಿ ನಾಲ್ಕು, ಕೂಡಿಗೆ ಕ್ರೀಡಾ ಶಾಲೆಯ ಮೋನಿಶ್ ಐದು ಹಾಗೂ ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜಿನ ಜಿ.ಎಸ್. ಸುಧ£ 6ನೇ ಸ್ಥಾನ ಗಳಿಸಿದರು.