ಪಂದ್ಯಾಟದಲ್ಲಿ ಕಳೆದ ೨೫ ವರ್ಷಗಳಲ್ಲಿ ಕೊಡವ ಹಾಕಿ ಹಬ್ಬದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಸುಮಾರು ೧೩ ತಂಡಗಳು ಪಾಲ್ಗೊಳ್ಳುತ್ತಿದೆ. ೪ ವಿಭಾಗಗಳಾಗಿ ಮಾಡಿದ್ದು, ಪಂದ್ಯಾಟ ಲೀಗ್ ಮಾದರಿಯಲ್ಲಿ ನಡೆಯಲಿದೆ. ವಿಜೆತರಿಗೆ ೨ ಲಕ್ಷ, ದ್ವಿತೀಯ ಸ್ಥಾನ ೧ ಲಕ್ಷ, ಸೆಮಿಫೈನಲಿಸ್ಟ್ ತಂಡಕ್ಕೆ ತಲಾ ೫೦,೦೦೦ ಮತ್ತು ಭಾಗವಹಿಸಿದ್ದ ತಂಡಕ್ಕೆ ತಲಾ ೨೫,೦೦೦ ನೀಡಲಾಗುತ್ತದೆ ಎಂದು ವಿವರಿಸಿದರು.