ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಿ

ರಾಂ   ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಿ  * ಯುವಜನರಿಗೆ ಮುಖಂಡ ಸುರೇಶ್ ಸಲಹೆ  *  ಸಮಾಜ ಸೇವಾ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರಸಂತೆ : ಯುವಜನರು ಮಾದಕ ವ್ಯಸನಗಳಿಂದ ದೂರ ಇರಬೇಕು ಎಂದು ಮಾಲಂಬಿ ಗ್ರಾಮದ ಮುಖಂಡ ಸುರೇಶ್ ಹೇಳಿದರು.  ಪಡವಲಹಿಪ್ಪೆ ದೇವೇಗೌಡ ಪ್ರಥಮ ದರ್ಜೆ ಕಾಲೇಜು  ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಮಾಲಂಬಿ ಮಹರ್ಷಿ ವಾಲ್ಮೀಕಿ ಅದಿವಾಸಿ ಬುಡಕಟ್ಟು ವಸತಿ ಶಾಲಾ ಆವರಣದಲ್ಲಿ  ಹಮ್ಮಿಕೊಂಡಿರುವ ಸಮಾಜ ಸೇವಾ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವಜನರು ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡರೆ ಭವಿಷ್ಯ ಉತ್ತಮವಾಗಲಿದೆ ಎಂದು ಅವರು ನುಡಿದರು. ಕಾರ್ಯಕ್ರಮವನ್ನು ಪತ್ರಕರ್ತ ದಿನೇಶ್ ಉದ್ಘಾಟಿಸಿದರು. ಶಿಬಿರ ಸಂಯೋಜಕ ಡಾ. ಎಚ್. ಎನ್. ದೀಪು , ಸಹಾಯಕ ಪ್ರಾಧ್ಯಾಪಕ ವೆಂಕಟೇಶ್, ಗ್ರಾಮಸ್ಥರಾದ ಬೆಳ್ಳಿಯಪ್ಪ, ಜ್ಯೋತಿ ಬೆಳ್ಳಿಯಪ್ಪ, ಸ್ವಾತಿ ಪ್ರಸನ್ನಕುಮಾರ್, ಆಲೂರು ಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಗ್ರಾಪಂ ಮಾಜಿ ಸದಸ್ಯರಾದ ವೀಣಾ ರಮೇಶ್, ಮುತ್ತಮ್ಮ ಗಣೇಶ್ , ಕಾವ್ಯಾ,ರೇಖಾಶ್ರೀ, ಇತರರಿದ್ದರು.ನಂತರ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ, ಪ್ರಾಧ್ಯಾಪಕರಿಂದ ಗಾಯನ, ನಾಟಕ ನಡೆದವು.    ಚಿತ್ರ 6ಎಸ್ ಎಸ್ 1  ಮಾಲಂಬಿ ಮಹರ್ಷಿ ವಾಲ್ಮೀಕಿ ಅದಿವಾಸಿ ಬುಡಕಟ್ಟು ವಸತಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿರುವ ಸಮಾಜ ಸೇವಾ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಸುರೇಶ್, ಬೆಳ್ಳಿಯಪ್ಪ. ಜ್ಯೋತಿ, ಸ್ವಾತಿ, ಡಾ. ಎಚ್. ಎನ್. ದೀಪು, ವೆಂಕಟೇಶ್, ಕಾವ್ಯಶ್ರೀ ಇತರರು ಇದ್ದರು.

Published on
ಶನಿವಾರಸಂತೆ : ಯುವಜನರು ಮಾದಕ ವ್ಯಸನಗಳಿಂದ ದೂರ ಇರಬೇಕು ಎಂದು ಮಾಲಂಬಿ ಗ್ರಾಮದ ಮುಖಂಡ ಸುರೇಶ್ ಹೇಳಿದರು.
ಪಡವಲಹಿಪ್ಪೆ ದೇವೇಗೌಡ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಮಾಲಂಬಿ ಮಹರ್ಷಿ ವಾಲ್ಮೀಕಿ ಅದಿವಾಸಿ ಬುಡಕಟ್ಟು ವಸತಿ ಶಾಲಾ ಆವರಣದಲ್ಲಿ
ಹಮ್ಮಿಕೊಂಡಿರುವ ಸಮಾಜ ಸೇವಾ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಜನರು ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡರೆ ಭವಿಷ್ಯ ಉತ್ತಮವಾಗಲಿದೆ ಎಂದು ಅವರು ನುಡಿದರು. ಕಾರ್ಯಕ್ರಮವನ್ನು ಪತ್ರಕರ್ತ ದಿನೇಶ್ ಉದ್ಘಾಟಿಸಿದರು. ಶಿಬಿರ ಸಂಯೋಜಕ ಡಾ. ಎಚ್. ಎನ್. ದೀಪು , ಸಹಾಯಕ ಪ್ರಾಧ್ಯಾಪಕ ವೆಂಕಟೇಶ್, ಗ್ರಾಮಸ್ಥರಾದ ಬೆಳ್ಳಿಯಪ್ಪ, ಜ್ಯೋತಿ ಬೆಳ್ಳಿಯಪ್ಪ, ಸ್ವಾತಿ ಪ್ರಸನ್ನಕುಮಾರ್, ಆಲೂರು ಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಗ್ರಾಪಂ ಮಾಜಿ ಸದಸ್ಯರಾದ ವೀಣಾ ರಮೇಶ್, ಮುತ್ತಮ್ಮ ಗಣೇಶ್ , ಕಾವ್ಯಾ,ರೇಖಾಶ್ರೀ, ಇತರರಿದ್ದರು.ನಂತರ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ, ಪ್ರಾಧ್ಯಾಪಕರಿಂದ ಗಾಯನ, ನಾಟಕ ನಡೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net