ಮೈಸೂರಿನ ರಾಜ್ಯ ಶಿಕ್ಷಕರ ಕೋ ಆರ್ಡಿನೇಟರ್ ಆನಂದ್ ಆಶ್ರಾನಿ, ಕೊಡಗು ಜಿಲ್ಲಾ ಶಿಕ್ಷಕರ ಕೋ-ಆರ್ಡಿನೇಟರ್ ಕಾರ್ಯಪ್ಪ, ಮಡಿಕೇರಿ ಜಿಲ್ಲಾ ಆಸ್ಪತ್ರೆಯ ವೈದ್ಯಡಾ. ಕರುಂಬಯ್ಯ, ರಾಜ್ಯ ಅಪೆಕ್ಸ್ ಸದಸ್ಯರಾದ ರವಿಕುಮಾರ್, ವಾಣಿ, ಶಿಕ್ಷಕಿಯರಾದ ರಾಗಿಣಿ, ಭವಾನಿ ನಾಣಯ್ಯ, ಜಿಪಂ ಮಾಜಿ ಸದಸ್ಯೆ ಪೂರ್ಣಿಮಾ ಗೋಪಾಲ್, ಪ್ರಗತಿಪರ ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಿಕಾ ಕುಮಾರ್, ಕಾರ್ಯದರ್ಶಿ ಅನಿತಾ ಆನಂದ್, ಅಕ್ಕನಬಳಗದ ಅಧ್ಯಕ್ಷೆ ಗೀತಾರಾಜು, ಸ್ವಯಂ ಸೇವಕರಾದ ಟಿ.ಜೆ. ಶಶಿಕಲಾ, ಅಪೂರ್ವ, ಪ್ರಮೀಳಾ, ಕವಿತಾ ಇದ್ದರು.