ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಗಿರೀಶ್, ಆರೋಗ್ಯಾಧಿಕಾರಿ ಉದಯ್, ರೋಟರಿ ಸದಸ್ಯರಾದ ಮಹೇಶ್ ನಲ್ವಾಡೆ, ಡಾ.ಹರೀಶ್ ಎ.ಶೆಟ್ಟಿ, ಉಲ್ಲಾಸ್ ಕೃಷ್ಣ, ಕ್ರೆಝ್‌ವೆಲ್ ಕೋಟ್ಸ್, ಕಾರ್ಯದರ್ಶಿ ಎಚ್.ಪಿ.ಮಂಜುನಾಥ ಈ ಸಂದರ್ಭ ಇದ್ದರು. ಇದೇ ಸಂದರ್ಭದಲ್ಲಿ ಎಸ್‌ಎಲ್‌ಎನ್ ಸಂಸ್ಥೆಯಿಂದ ತ್ಯಾಜ್ಯ ವಿಂಗಡಣೆ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು.