ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸುರೇಶ್, ತಾಲೂಕು ಬಗರ್‌ಹುಕುಂ ಸಮಿತಿ ಸದಸ್ಯ ಜೆ.ಎಲ್.ಜನಾರ್ದನ್, ಬಿಆರ್‌ಪಿ ಮಧು, ಎಸ್‌ಜಿಎಸ್ ಕಿರಿಕೊಡ್ಲಿ ಶಾಲೆಯ ಮುಖ್ಯ ಶಿಕ್ಷಕಿ ತನುಜಾ, ಕೊಡ್ಲಿಪೇಟೆ ಗ್ರಾಪಂ ಹಿರಿಯ ಸದಸ್ಯ ಕೆ.ಆರ್.ಚಂದ್ರಶೇಖರ್, ಕೊಡ್ಲಿಪೇಟೆ ಪ್ಯಾಕ್ಸ್ ನಿರ್ದೇಶಕಿ ಪುಷ್ಪಾ ಸಂತೋಷ್, ಬೆಸೂರು ಕ್ಲಸ್ಟರ್ ಸಿಆರ್‌ಪಿ ಮುರಳಿಧರ್, ಶಾಲೆಯ ಹಿಂದಿನ ಮುಖ್ಯ ಶಿಕ್ಷಕರಾದ ಜಾನಕಿ, ರವಿಶಂಕರಪ್ಪ, ವಿವಿಧ ಸರ್ಕಾರಿ ಶಾಲೆಗಳ ಶಿಕ್ಷಕರಾದ ಫಯಾಜ್, ಜಾನ್, ಮೂರ್ತಿ, ಆಶೋಕ್, ಹರೀಶ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸುಜಾತಾ ಮತ್ತು ಸೌಮ್ಯಾ, ದಾನಿಗಳಾದ ಯತೀಶ್, ಫರ್ಹಾನ್ ಎಣ್ಣೆಗದ್ದೆ, ಅವಿನಾಶ್ ಕೆರಗನಹಳ್ಳಿ, ಶಾಲಾಭಿವೃದ್ಧ್ದಿ ಸಮಿತಿ ಉಪಾಧ್ಯಕ್ಷ ಪ್ರಕಾಶ್ ಇದ್ದರು.