ಕಾರ್ಯಕ್ರಮದಲ್ಲಿ ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಉಪ ಪ್ರಾಂಶುಪಾಲೆ ಶೈಲಜಾ ಮನು ಅಚ್ಚಮ್ಮಯ್ಯ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಎಂ. ರಘು, ಕ.ಸಾ.ಪ. ಪದಾಧಿಕಾರಿಗಳಾದ ಕೆ.ವಿ. ಉಮೇಶ್, ಎಚ್.ಎನ್. ಸುಬ್ರಹ್ಮಣ್ಯ, ಪ್ರಮುಖರಾದ ಪಾರ್ವತಮ್ಮ ಕಾಳಿಂಗಪ್ಪ, ಎಸ್.ವಿ. ಶಿವಾನಂದ, ಎಚ್.ಆರ್. ಶೇಖರ್, ಎಚ್.ಎಸ್. ಲೋಕೇಶ್, ಲೇಖನ ಧರ್ಮಪ್ಪ ಮತ್ತಿತರರು ಇದ್ದರು.