ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಆಯ್ಕೆ

ಕುಶಾಲನಗರದ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಆಯ್ಕೆಯಾದ ಕಾರ್ಯಕಾರಿಣಿ ಮಂಡಳಿ. ಬಿ.ಅಮೃತ್‌ರಾಜ್ ,ಮಂಜುನಾಥ್ ಇತರರಿದ್ದರು.
ಕುಶಾಲನಗರದ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಆಯ್ಕೆಯಾದ ಕಾರ್ಯಕಾರಿಣಿ ಮಂಡಳಿ. ಬಿ.ಅಮೃತ್‌ರಾಜ್ ,ಮಂಜುನಾಥ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘ
  • ರಿಟರ್ನಿಂಗ್ ಆಫೀಸರ್ ಮೋಹನ್
ಕುಶಾಲನಗರ: ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಕಾರ್ಯಕಾರಿ ಮಂಡಳಿಯ ಆಯ್ಕ ಪ್ರಕ್ರಿಯೆ ಇತ್ತೀಚೆಗೆ ರಿಟರ್ನಿಂಗ್ ಆಫೀಸರ್ ಮೋಹನ್ ಅವರ ಸಮ್ಮುಖದಲ್ಲಿ ಆಯೋಜಿಸಲಾಗಿತ್ತು.
ಸಂಘದ ಆವರಣದಲ್ಲಿ ಆಯೋಜಿಸಿದ್ದ ಪ್ರಕ್ರಿಯೆಯಲ್ಲಿ ನೂತನ ಕಾರ್ಯಕಾರಿಣಿ ಮಂಡಳಿಯನ್ನು ಆಯ್ಕೆ ಮಾಡಲಾಯಿತು. 2026 -2031ನೇ ಸಾಲಿಗೆ ಅಧ್ಯಕ್ಷರಾಗಿ ಬಿ.ಅಮೃತ್‌ರಾಜ್, ಉಪಾಧ್ಯಕ್ಷರಾಗಿ ಪಿ.ಆರ್.ಮಂಜುನಾಥ್, ನಿರ್ದೇಶಕರಾಗಿ ಬಿ.ಆರ್. ನಟರಾಜ್, ಎನ್.ವಿ.ವೈಶಾಕ್, ಪಿ.ಎ.ಅಶ್ವಿನ್, ವಿ.ಆರ್.ಶ್ರೀನಿವಾಸ್, ಎಸ್.ಆದರ್ಶ್, ಎಸ್.ಎಸ್.ಗೌತಮ್, ಬಿ.ಎನ್.ಅಂಜನ್, ಎನ್.ಹೃತ್ತಿಕ್, ಪಿ. ಆರ್. ಚಿತ್ರಾ, ಲತಾ ರಮೇಶ್ ಆಯ್ಕೆಯಾದರು. ಅಂತೆಯೇ ನಾಮ ನಿರ್ದೇಶಕ ನಿರ್ದೇಶಕರಾಗಿ ಪಿ.ಎಸ್.ಸುಂದರ್, ದೀಪ್ತಿ ಚೇತನ್ ಆಯ್ಕೆಯಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net