ದಂತ ವೈದ್ಯ ಕ್ಯಾಲೇಟೀರ ಬೋಪಣ್ಣ ಮಾತನಾಡಿದರು. ಕ್ರೀಡಾ ಅಕಾಡೆಮಿಯ ಖಜಾಂಜಿ ಮತ್ತು ಮುಖ್ಯ ತರಬೇತುದಾರ ಕೂಟೋಳಿರ ಡಾಲಿ ಅಚ್ಚಪ್ಪ, ಹಿರಿಯ ನಿರ್ದೇಶಕರಾದ ದುಗ್ಗಳ ಸದಾನಂದ, ಕುಂಚೆಟೀರ ಸುದೀ ಉತ್ತಪ್ಪ, ತರಬೇತುದಾರರಾದ ಅರೇಯಡ ಬೆಳ್ಳಿಯಪ್ಪ( ಗಣೇಶ), ಬಿದ್ದಾಟಂಡ ಮಮತಾ ಚಿನ್ನಪ್ಪ ಹಾಗೂ ಪಾಲಕರಾದ ಪಡಿಯಮಂಡ ಗಾಯತ್ರಿ, ಚೇರುವಾಳಂಡ ದೀನಾ, ಬೋಟೋಳಂಡ ವಿವೇಕ್ ಇನ್ನಿತರರು ಉಪಸ್ಥಿತರಿದ್ದರು.