ಈ ಸಂದರ್ಭ ವಲಯ ಅಧ್ಯಕ್ಷ ನಟರಾಜ್ ಕೆಸ್ತೂರು, ನೂತನ ಸಮಿತಿ ಉಪಾಧ್ಯಕ್ಷ ನಿತಿನ್ ಎನ್. ಗುಪ್ತ, ನಿರ್ದೇಶಕರಾದ ಡಿ.ಎಸ್. ದಯಾನಂದ, ಹರೀಶ್ ಗಣಪತಿ, ವಿವೇಕ್, ರವಿ, ಕುಮಾರ್, ಮಾಜಿ ಅಧ್ಯಕ್ಷರುಗಳಾದ ಸಿ.ಆರ್. ನಾಗರಾಜು, ಕೊಡಗನ ಹರ್ಷ, ಕೆ.ಎಸ್. ಸತೀಶ್ ಕುಮಾರ್, ಟಿ.ಕೆ. ರಾಜಶೇಖರ್, ವಿ.ಎಸ್. ಸುಮನ್ ಬಾಲಚಂದ್ರ, ಡಾ. ಪ್ರವೀಣ್, ನಾರಾಯಣ ಮತ್ತಿತರರು ಇದ್ದರು.