ಪಿ.ಆರ್.ಸುನಿಲ್‌ಕುಮಾರ್, ಎಂ.ಎ.ಉಸ್ಮಾನ್, ಕೆ.ಇ.ಕರೀಂ, ಪಿ.ಎಫ್.ಸಬಾಸ್ಟೀನ್, ಶಿವಮ್ಮ ಮಹೇಶ್, ರೋಸ್ ಮೇರಿ ರಾಡ್ರಿಗಸ್, ಸದಾಶಿವ ರೈ, ಪ್ರಸಾದ್ ಕುಟ್ಟಪ್ಪ, ಎಚ್.ಯು.ರಫೀಕ್ ಖಾನ್, ಶಬ್ಬೀರ್, ಆಲಿಕುಟ್ಟಿ, ಜೀನಾಸುದ್ದೀನ್, ವಸಂತಿ, ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣರೈ, ಆಟೋ ಚಾಲಕರ ಸಂಘದ ಅಧ್ಯಕ್ಷ ಶರೀಫ್, ವರ್ಕ್‌ಶಾಪ್ ಮಾಲೀಕರ ಸಂಘದ ಮಣಿ, ಕಾಲೇಜು ಪ್ರಾಂಶುಪಾಲೆ ಶ್ರೀಲತಾ, ಲೀಲಾ ಮೇದಪ್ಪ, ಪಂಚಾಯಿತಿ ಲೆಕ್ಕಪರಿಶೋಧಕಿ ಚಂದ್ರಕಲಾ, ಬಿಲ್‌ಕಲೆಕ್ಟರ್ ಶ್ರೀನಿವಾಸ್, ಯಂಕನ ಕೌಶಿಕ್, ವಿವಿಧ ಶಾಲಾ-ಕಾಲೇಜುಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಇತರರಿದ್ದರು.