ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ಕೆಡಿಪಿ ಸದಸ್ಯರು ಪ್ರಶಾಂತ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರು ಹನೀಫ್, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷ ರಫೀಕ್, ಪ್ರಮುಖರು ಜೇಫ್ರೀ, ಮಂಜುನಾಥ್, ವಿಜಯ, ಕುಶಾಲಪ್ಪ, ಶುಭ ಸುಬ್ಬಯ್ಯ, ಉಮೇಶ್, ಅರುಣಾ, ಮುದ್ದಪ್ಪ, ರಾಜೇಶ್, ಮೊಣ್ಣಪ್ಪ, ಗೋಪಮ್ಮ, ರೋಹಿಣಿ, ಲಲಿತಾ, ಕಾವೇರಮ್ಮ, ಶಾರದಾ ಮತ್ತಿತರರು ಹಾಜರಿದ್ದರು.