ಮೀನುಗಾರಿಕೆ ಕಿಟ್ ಮೌಲ್ಯ 10ರಿಂದ 20 ಸಾವಿರ ರೂ.ಗೆ ಏರಿಕೆ, 16 ವರ್ಷ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಟ್ರಾಮ ಕೇರ್ ಸೆಂಟರ್, ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆ, ಪರಿಶಿಷ್ಟ ಪಂಗಡಗಳ ಆಯೋಗ ಸ್ಥಾಪನೆ, ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆಯಂಥ ಯೋಜನೆಗಳಿಂದಲೂ ಕೊಡಗಿಗೆ ಉಪಯೋಗ ಆಗಲಿದೆ ಎನ್ನುವ ವಿಶ್ಲೇಷಣೆ ಕೇಳಿಬರುತ್ತಿದೆ.