ಮಾರಾಟ ಗುಮಾಸ್ತೆ ಎ.ಜೆ. ಪೂರ್ಣಿಮಾ ಅವರನ್ನು ಸನ್ಮಾನಿಸಲಾಯಿತು
Published on:
Copied
Follow Us
ಕೂಡಿಗೆ:
ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದಲ್ಲಿ ಮಾರಾಟ ಗುಮಾಸ್ತೆಯಾಗಿರುವ ಎ.ಜೆ. ಪೂರ್ಣಿಮಾ ಅವರಿಗೆ
ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದಿAದ ಡಿಪ್ಲೋಮಾ ಇನ್ ಅಗ್ರಿಕಲ್ಚರಲ್ ಎಕ್ಷ್ಟೆನ್ಷನ್ ಸರ್ವೀಸಸ್ ಫಾರ್ ಇನ್ ಪುಟ್ ಡೀಲರ್ಸ್ ತರಬೇತಿಯಲ್ಲಿ ತೋರಿದ ಅಪ್ರತಿಮ ಸಾಧನೆಯನ್ನು ಪರಿಗಣಿಸಿ ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತಕುಮಾರ್, ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಹರ್ಷ, ಸಾಹಿತಿ ಕಣಿವೆ ಭಾgದ್ವಾಜ್ ಕೆ. ಆನಂದತೀರ್ಥ, ಸಾಹಿತ್ಯಾಸಕ್ತರ ವೇದಿಕೆ ಅಧ್ಯಕ್ಷ ಕೆ.ಎಸ್. ಮೂರ್ತಿ ಇದ್ದರು.