

ಪ್ರಮುಖ ಮುಖ್ಯಾಂಶಗಳು
ಗೋಣಿಕೊಪ್ಪಲು: ಕುಶಾಲನಗರ ಫಾತಿಮಾ ಪಿಯು ಕಾಲೇಜು ಆಯೋಜಿಸಿದ್ದ ಜಿಲ್ಲಾ ಮಟ್ಟದ ಆಹ್ವಾನಿತ ಹ್ಯಾಂಡ್‌ಬಾಲ್ ಪಂದ್ಯಾವಳಿಯ ಫೈನಲ್‌ನಲ್ಲಿ ಆತಿಥೇಯ ಫಾತಿಮಾ ಪಿಯು ಕಾಲೇಜು ತಂಡವನ್ನು ೭-೨ ಗೋಲುಗಳ ಅಂತರದಿಂದ ಮಣಿಸುವ ಮೂಲಕ ಗೋಣಿಕೊಪ್ಪಲು ಕಾವೇರಿ ಪಿಯು ಕಾಲೇಜು ತಂಡ ಚಾಂಪಿಯನ್ ಶಿಪ್ ಕಿರೀಟ ಮುಡಿಗೇರಿಸಿಕೊಂಡಿತು.