ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೇಖರ್, ಇಂಜಿನಿಯರ್ ರಘು ಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಕ್ಕಾಟೀರ ಚಿದಂಬರ , ಸದಸ್ಯರಾದ ಯೂಸುಫ್ ಅಲಿ, ಬೋಳಿಯಾಡೀರ ಉಷಾ ತಂಗಮ್ಮ , ಎಂ.ಎ.ಮಮತಾ, ಪಿ.ಎ.ಜನಾರ್ದನ, ಪಾರ್ವತಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರೀರಾ ಮೋಹನದಾಸ್, ಸದಾ ಡೆನ್ನಿಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಹಂಸ, ಮುಖಂಡರಾದ ಭಾರ್ಗವ, ಆನಂದ ರಘು, ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಕುಕ್ಕೆರಾ ಜಯ ಚಿನ್ನಪ್ಪ ವಿನಯ್ ಬೋಪಯ್ಯ ಶಿಲ್ಪಾ ಬೋಪಯ್ಯ ಬೊಳ್ಳೂರು ಪ್ರಕಾಶ್, ಪಿಡಿಒ ಅಬ್ದುಲ್ಲ, ಗ್ರಾಮ ಆಡಳಿತಾಧಿಕಾರಿ ಗೌತಮ್ ಹೊಸಕೇರಿ, ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು, ಸಂಜೀವಿನಿ ಒಕ್ಕೂಟದ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.