ಹಬ್ಬಾಚರಣೆಗಳಲ್ಲಿ ವಿವಿಧ ವಿನ್ಯಾಸದ ಮಾವಿನ ಎಲೆಯ ತೋರಣ ಕಟ್ಟುವ ಬಗ್ಗೆ ಅಧ್ಯಕ್ಷೆ ತುಳಸಿ ಮೋಹನ್ ತರಬೇತಿ ನೀಡಿದ ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಹೊಸೊಕ್ಲು ಲತಾ ಮೊಣ್ಣಪ್ಪ, ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ, ಸಮೃದ್ಧಿ ಆಸ್ಪತ್ರೆಯ ಸಂಸ್ಥಾಪಕರಾದ ಹೇಮಲತಾ ಟಿ.ಎ.ಬೈಮನ ಕಾಂತಿ ದಯಾನಂದ ಸೇರಿದಂತೆ ಒಕ್ಕೂಟದ ನಿರ್ದೇಶಕರು, ಸದಸ್ಯರು ಭಾಗವಹಿಸಿದ್ದರು.