ಉಪಾಧ್ಯಕ್ಷೆ ಪಲ್ಲವಿ ನಿವೃತ್ತ ಸೈನಿಕರಾದ ಯಾಸ್ವಂತ್, ಉದಯ ಬಾನು, ನಿಡ್ತ ಗ್ರಾಪಂ ಮಾಜಿ ಸದಸ್ಯ ತಸ್ಲೀಮ್, ಹಂಡ್ಲಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಗಿರೀಶ್, ಗೌಡಳ್ಳಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ದೇವರಾಜ್ ಗೌಡ , ಸುಪ್ರಜಾ ಗುರುಕುಲ ಪ್ರಾಂಶುಪಾಲೆ ಡಿ.ಸುಜಾಲಾದೇವಿ, ವಿಘ್ನೇಶ್ವರ ಗೋಲ್ಡನ್ ಸ್ಕೂಲ್ ಮುಖ್ಯಶಿಕ್ಷಕ , ಷಣ್ಮುಖಯ್ಯ, ಕಾವೇರಿ ಕಾಲೇಜು ಪ್ರಜ್ವಲ್ ಎಜುಕೇಷನ್ ಮುಖ್ಯ ಶಿಕ್ಷಕ ಅಶ್ವತ್ಥ್, ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲಲಿತಾ, ನಿಡ್ತ ಗ್ರಾಮ ಪಂಚಾಯಿತಿ ಸದಸ್ಯೆ ಸಾವಿತ್ರಮ್ಮ, ಗೋಪಾಲಪುರ ಸರ್ಕಾರಿ ಶಾಲಾ ಮುಖ್ಯಶಿಕ್ಷಕಿ ಸಾವಿತ್ರಿ, ಶನಿವಾರಸಂತೆ ವಲಯ ಮಟ್ಟದ ಕ್ರೀಡಾಕೂಟ ಕಾರ್ಯದರ್ಶಿ ಕವಿತಾ, ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ್, ಭಾಸ್ಕರ್, ಪವನ್, ಕಲಾ, ಗಿರೀಶ್, ಪ್ರಮುಖರಾದ ಯೋಗ ದಿವಾಕರ್, ಸುರೇಶ್, ಪವಿತ್ರಾ, ಮಂಜುಳಾ ಹಾಜರಿದ್ದರು.