ಗಣೇಶ್‌ಗೆ ಪ್ರಥಮ ಸ್ಥಾನ

ತೊರೆನೂರು ಗ್ರಾಮದ ಗಣೇಶ್
ತೊರೆನೂರು ಗ್ರಾಮದ ಗಣೇಶ್
Published on
ಮಡಿಕೇರಿ:
ಕೇರಳಂನಲ್ಲಿ ಈಚೆಗೆ ನಡೆದ ರಾಷ್ಟçಮಟ್ಟದ ಹಿರಿಯರ 45 ರಿಂದ 50 ವರ್ಷ ವಯೋಮಿತಿಯ ವಿಭಾಗದ 400 ಮೀಟರ್ ಮತ್ತು 1500 ಮೀಟರ್ ಓಟದ ಸ್ಪರ್ಧೆಯಲ್ಲಿ ತೊರೆನೂರು ಗ್ರಾಮದ ಗಣೇಶ್ ಪ್ರಥಮ ಸ್ಥಾನ ಗಳಿಸಿದ್ದಾರೆ. 65 ವರ್ಷ ಮೇಲ್ಪಟ್ಟ ವಿಭಾಗದ 3 ಕಿಲೋಮೀಟರ್ ನಡಿಗೆ ಸ್ಪರ್ಧೆಯಲ್ಲಿ ಕೂಡಿಗೆಯ ಪಾರ್ವತಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 70 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ವಿರಾಜಪೇಟೆಯ ಪೊನ್ನಮ್ಮ 100 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ ಗಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net