ವಾತಾವರಣದಲ್ಲಿ ಹೆಚ್ಚು ತೇವಾಂಶ ಇರುವುದು, ತುಂತುರು ಮಳೆ ಹನಿ, ಮೋಡ ಕವಿದ ವಾತಾವರಣ, ಮಂಜು ಹನಿಯಿಂದ ಎಲೆಗಳು ದೀರ್ಘ ಸಮಯ ಒದ್ದೆಯಾಗಿರುವುದು, ಮಿತವಾದ ತಾಪಮಾನ ಮತ್ತು ಹೆಚ್ಚು ಆರ್ದ್ರತೆ, ಹಿಂದಿನ ಬೆಳೆಗಳಲ್ಲಿ ಇದೇ ರೋಗ ಇದ್ದಿದ್ದರೆ ರೋಗ ತರುವ ಶಿಲೀಂದ್ರ‍್ರವು ಹೊಲದಲ್ಲಿ ಉಳಿದಿದ್ದು ಕಳೆ ಸಸ್ಯಗಳು ರೋಗದ ಆಶ್ರಯವಾಗಿ ಇತರೆ ಗಿಡಕ್ಕೆ ಹರಡುತ್ತದೆ.