ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಸಿಬ್ಬಂದಿ ಸುರೇಶ್ ಕಾರಂತ್, ಮಡಿಕೇರಿ ಎಸ್‌ಬಿಐ ಶಾಖೆಯ ನಿವೃತ್ತ ಅಧಿಕಾರಿ ರೇವತಿ, ಕಾಲೇಜಿನ ಕಾಲೇಜಿನ ಪ್ರಾಧ್ಯಪಕರುಗಳಾದ ಪ್ರೊ. ಎಂ.ಪಿ. ಕೃಷ್ಣ, ಪ್ರೊ.ಕೆ.ಪಿ. ನಾಗರಾಜು, ಪ್ರೊ. ಇ. ತಿಪ್ಪೆಸ್ವಾಮಿ, ಗ್ರಂಥಪಾಲಕಿ ಡಾ. ವಿಜಯಲತಾ, ಬೋಧಕ, ಬೋಧಕೇತರರು, ವಿದ್ಯಾರ್ಥಿಗಳು ಹಾಗೂ ಎನ್‌ಸಿಸಿ ಕೆಡೆಟ್‌ಗಳು ಇದ್ದರು.