ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಗದಾಳು ಸರ್ಕಾರಿ ಪ್ರೌಢಶಾಲೆ ಶಾಲೆಯ ವಿದ್ಯಾರ್ಥಿನಿ ಹರ್ಷಿತ ವಹಿಸಿದ್ದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ನಿರ್ಮಲ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿತಾ, ಉಪಾಧ್ಯಕ್ಷರು ಯೋಗೀಶ್, ಸದಸ್ಯರಾದ ಪುಷ್ಪಾವತಿ, ಶಂಭಯ್ಯ, ಜಯಣ್ಣ, ರೋಹಿಣಿ, ಭಾರತಿ, ಪ್ರಭಾ, ಗೀತಾ, ರಜಿನಾ, ಆನಂದ ಹಾಜರಿದ್ದರು.