ಸಂಪಾಜೆಯಲ್ಲಿ ಕಾಡಾನೆಗಳ ದಾಳಿ

ಸಂಪಾಜೆ ಗ್ರಾಮದ ಕರುಣಾಕರ ಎಸ್.ಪಿ ಅವರ ತೋಟಕ್ಕೆ ಆನೆಗಳ ಹಿಂಡು ದಾಳಿ ಮಾಡಿ ಕೃಷಿ ಗಿಡಗಳನ್ನು ನಾಶ ಪಡಿಸಿರುವುದು.
ಸಂಪಾಜೆ ಗ್ರಾಮದ ಕರುಣಾಕರ ಎಸ್.ಪಿ ಅವರ ತೋಟಕ್ಕೆ ಆನೆಗಳ ಹಿಂಡು ದಾಳಿ ಮಾಡಿ ಕೃಷಿ ಗಿಡಗಳನ್ನು ನಾಶ ಪಡಿಸಿರುವುದು.
Published on

ನಾಪೋಕ್ಲು: ಸಂಪಾಜೆ ಗ್ರಾಮದಲ್ಲಿನಿರಂತರ ಕಾಡಾನೆಗಳದಾಳಿಯಿಂದ ಅಪಾರಪ್ರಮಾಣದಕೃಷಿಯನ್ನುನಾಶಪಡಿಸಿದಘಟನೆಇತ್ತೀಚೆಗೆಜರುಗಿದೆ.

ಕೊಡಗುದಕ್ಷಿಣಕನ್ನಡಜಿಲ್ಲೆಯಗಡಿಭಾಗವಾದಸಂಪಾಜೆಗ್ರಾಮದಕರುಣಾಕರಎಸ್.ಪಿಅವರತೋಟಕ್ಕೆಆನೆಗಳಹಿಂಡುದಾಳಿಮಾಡಿರುವುದಲ್ಲದೆಗ್ರಾಮದಇತರಕೃಷಿಕರತೋಟಗಳಿಗೆಕಾಡಾನೆಗಲುಲಗ್ಗೆಇಟ್ಟುಅಪಾರಪ್ರಮಾಣದನಷ್ಟಸಂಭವಿಸುತ್ತಿದೆ.ತೋಟಕ್ಕೆದಾಳಿನಡೆಸಿದಆನೆಗಳುಅಡಿಕೆ,ತೆಂಗು,ಬಾಳೆಇತರಬೆಳೆಗಳನ್ನುನಾಶಪಡಿಸಿವೆ.

ಭಾಗದಲ್ಲಿನಿರಂತರವಾಗಿಕಾಡಾನೆಗಳುದಾಳಿಮಾಡುತ್ತಿದ್ದುರೈತರುಸಂಕಷ್ಟದಲ್ಲಿಜೀವನನಡೆಸುತ್ತಿದ್ದುಅರಣ್ಯಇಲಾಖೆಸೂಕ್ತಕ್ರಮಕೈಗೊಳ್ಳಬೇಕಾಗಿದೆ.ಹಾಗೂನಷ್ಟಕ್ಕೆಒಳಗಾದಕೃಷಿಕರಿಗೆನಷ್ಟಪರಿಹಾರನೀಡಬೇಕೆಂದುಗ್ರಾಮಸ್ಥರುಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net