ಈ ಸಂದರ್ಭ ಕವಿಪ್ರನಿನಿ ಸಹ ಕಾರ್ಯದರ್ಶಿ ಸಂತೋಷ್, ಖಜಾನೆ ಸತ್ಯನಾರಾಯಣ, ಕುಮಾರ್, ಮೈಯ ವಿಭಾಗದ ಉಪಾಧ್ಯಕ್ಷ ಸಂದೀಪ್, ಮಹೇಶ್, ಮಹೇಂದ್ರ, ಮಡಿಕೇರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ನಾಯ್ಕ, ಕುಶಾಲನಗರ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಎಸ್.ಮಂಜುನಾಥ್, ಗೋಣಿಕೊಪ್ಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಎಸ್.ಎಸ್.ಸತೀಶ್, ವಿರಾಜಪೇಟೆ ವಿಭಾಗದ ನೀತಾ, ಮಡಿಕೇರಿ ವಿಭಾಗದ ಸಿ.ಕುಮಾರ್ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು, ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.