ತರಗತಿ ಪ್ರತಿನಿಧಿಗಳಾಗಿ ಕಲಾ ವಿಭಾಗದ ಪ್ರಥಮ ಪಿಯುಸಿ ಎಸ್.ವಿ. ಲಿಶಾಲ್, ಎಸ್.ಅಮ್ಮಾನ್ ಸುಪ್ರಿಯಾ, ಕಲಾವಿಭಾಗ ದ್ವಿತೀಯ ಪಿಯುಸಿ ವಿ. ಆರ್. ಸವಿನ್, ಎಂ. ಶಿಪ್ರಾ ಕಾಳಪ್ಪ, ಪ್ರಥಮ ಪಿಯುಸಿ ವಾಣಿಜ್ಯ ಗಣಕ ವಿಜ್ಞಾನ ವಿಭಾಗದ ಎಚ್. ಪಿ. ಸಚಿನ್, ಪಿ.ವಿ. ಕೃಪಾಶ್ರೀ, ದ್ವಿತೀಯ ಪಿಯುಸಿ ಕೆ. ಎಸ್. ಧ್ಯಾನ್ ಚಂಗಪ್ಪ, ಪಿ.ಜಿ. ಹರ್ಷಿಮಾ, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಎಸ್.ವಿ. ಹರ್ಷ, ಎಂ. ಸಂಗೀತಾ, ದ್ವಿತೀಯ ಪಿಯುಸಿ ವಾಣಿಜ್ಯವಿಭಾಗದ ಎಚ್.ವಿ. ನಿರ್ಮಿತ್, ಪಿ.ಎಂ. ವಿದ್ಯಾ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಎಸ್. ಕೌಶಲ್, ಎಸ್.ಎಸ್. ರಶ್ಮಿ ಸೋಮಣ್ಣ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕೆ. ರಂಜಿತ್, ಎಸ್. ಮೋನಿಕಾ ಆಯ್ಕೆಯಾದರು.