ಶಾಫಿ ಜುಮಾ ಮಸೀದಿ ಅಧ್ಯಕ್ಷ ಸಿ.ಎ. ಅಹಮದ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪಿ.ಎ. ಅಜೀಜ್, ಉಪಾಧ್ಯಕ್ಷ ಸಿ.ಎಂ. ಅಶ್ರಫ್, ಖಜಾಂಚಿ ಕೆ. ಮಹಮ್ಮದ್ ಹಾಜಿ, ಆಡಳಿತ ಮಂಡಳಿ ಸದಸ್ಯರು, ಮಿಲಾದ್ ಕಮಿಟಿ ಅಧ್ಯಕ್ಷ ವಿ.ಹೆಚ್. ಮಹಮ್ಮದ್ ಅಲಿ, ಸಂಚಾಲಕ ಸಿ.ಎ. ಜುನೈದ್, ಖಜಾಂಚಿ ಸಿ.ಎ. ಸಾಜಿರ್, ಕಮಿಟಿ ಸದಸ್ಯರಾದ ಎಂ.ಎಸ್. ಅಶ್ರಫ್, ಮಹಮ್ಮದ್ ಅಲಿ, ಎಂ.ಎ. ಅಶ್ರಫ್, ಕೆ.ಎಂ. ಫೈಜಲ್, ಕೆ.ಎಂ. ರಾಫೀಕ್, ಪಿ.ಎಂ ಇರ್ಷಾದ್ ಮತ್ತಿತರರು ಇದ್ದರು.