ಪವಾಡ ರಹಸ್ಯ ಬಯಲು, ಖಗೋಳ ವೀಕ್ಷಣೆ, ವನ್ಯಜೀವಿ ಸಪ್ತಾಹ, ವೈಜ್ಞಾನಿಕ ವಿಚಾರ ಸಂಕಿರಣಗಳು ಮತ್ತು ಸಸಿ ನೆಡುವ ಕಾರ್ಯಕ್ರಮಗಳ ಮೂಲಕ ಜನರಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಉತ್ತೇಜಿಸುತ್ತಿದೆ. ವಿಜ್ಞಾನವನ್ನು ಜನಮಾನಸದಲ್ಲಿ ಬೆಳೆಸಿ ಇದನ್ನು ಜನವಿಜ್ಞಾನವಾಗಿಸಲು ಶ್ರಮಿಸುತ್ತಿದೆ.ಶಾಲಾ ಹಂತದಿAದ ಸಾರ್ವಜನಿಕರವರೆಗೆ ವಿವಿಧ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದುವ ಇಂತಹ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದರು.