ಆಡಳಿತ ಮಂಡಳಿ ಪದಾಧಿಕಾರಿಗಳಾದ ರಾಮಚಂದ್ರ, ಚಂಗಪ್ಪ, ಶ್ರೀಹರಿ, ಉಪನ್ಯಾಸಕರಾದ ಲಾಂಛನ್ ಕಾರೇಕರ್, ರಜಿತ್ ಗಾಂಧಿ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳಾದ ದಿಶಿತಾ, ತೇಜಸ್, ಹಸಿನಾ, ಧನಲಕ್ಷ್ಮೀ, ಭೂಮಿಕಾ, ಸಾಹಿತ್ಯ, ಗುರುಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಹೊಸ ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿಗಳು ಆತ್ಮೀಯವಾಗಿ ಬರಮಾಡಿಕೊಂಡರು.