ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ
ನಾಪೋಕ್ಲು: ಇಲ್ಲಿಗೆ ಸಮೀಪದ ಕೋಕೇರಿ ಗ್ರಾಮದ ನಿವಾಸಿ ಜಾಜಿ ಅವರಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಜ್ಞಾನವಿಕಾಸದ ಅಡಿಯಲ್ಲಿ ಮಸಾಸನ ಪಡೆಯುವ ಕುಟುಂಬಕ್ಕೆ ನೀಡಲಾಗುವ ದೈನಂದಿನ ಉಪಯೋಗಕ್ಕೆ ಬೇಕಾಗುವಂತ ವಾತ್ಸಲ್ಯ ಕಿಟ್ ಕೋಕೇರಿ ಗ್ರಾಮದ ನಿವಾಸಿ ಜಾಜಿ ಅವರಿಗೆ ಅವರ ಮನೆಗೆ ತೆರಳಿ ನೀಡಲಾಯಿತು.
ಭಾಗಮಂಡಲ ವಲಯದ ಮೇಲ್ವಿಚಾರಕರಾದ ಸುನೀಲ್ ಕುಮಾರ್, ವಿಭಾಗದ ಸೇವಾಪ್ರತಿನಿಧಿ ಪ್ರಭ, ಹೇಮಾ ಹಾಗೂ ತಂಡದ ಸದಸ್ಯರು ಇತರರಿದ್ದರು.