ಪಕ್ಷದ ಪ್ರಮುಖರಾದ ಪಟ್ಟಡ ರಂಜಿ ಪೂಣಚ್ಚ, ಪಂಚಾಯತ್ ರಾಜ್ ಸಂಘಟನೆಯ ತೆನ್ನಿರ ಮೈನಾ, ಹನೀಫ್ ಚೋಕಂಡ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಆರ್.ಕೆ. ಸಲಾಂ, ವರ್ಗೀಸ್, ಪಟ್ಟಡ ರಕ್ಷಿತ್, ಗ್ರಾಮ ಪಂಚಾಯತ್ ಸದಸ್ಯ ಅಮ್ಮಣಕುಟ್ಟಂಡ ಕಟ್ಟಿ, ಕೋಳುಮಂಡ ರಫೀಕ್, ಶಬೀರ್, ಜೋಕಿಮ್, ಬೋಪಣ್ಣ, ಮಂಜುನಾಥ್, ಚುಬ್ಬಾ, ಸಫ್ವಾನ್, ಫಕ್ರು, ಕಂದಾಯ ಅಧಿಕಾರಿಗಳು, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರು ಇದ್ದರು.