2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಸದಾ ಕುಶಾಲಪ್ಪ, ಕಾರ್ಯದರ್ಶಿಯಾಗಿ ಡಾ.ಭವಿಷ್ಯ ಕುಮಾರ್ ಹಾಗೂ ಖಜಾಂಚಿಯಾಗಿ ರತ್ನಾ ಸುಬ್ಬಯ್ಯ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಡೊಮ್ಮಿ ಪಿ.ರೊಜಾರಿಯೊ ಮತ್ತು ರಾಣಾ ಮುತ್ತಪ್ಪ, ಎಲ್‌ಸಿಐಎಫ್ ಅಧ್ಯಕ್ಷರಾಗಿ ಪಿ.ಎಸ್.ಸುಬ್ರಮಣಿ, ಸೇವಾ ಅಧ್ಯಕ್ಷರಾಗಿ ಪಿ.ಎ.ಅನಂತರಾಮ, ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ ಅಧ್ಯಕ್ಷರಾಗಿ ಡಾ. ಎ.ಸಿ.ಗಣಪತಿ, ಸದಸ್ಯತ್ವ ಅಧ್ಯಕ್ಷರಾಗಿ ಎಂ.ಎನ್.ಅಚ್ಚಯ್ಯ, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಎಂ.ಎಸ್.ರವಿ, ಬೀನಾ ಕುಶಾಲಪ್ಪ ಹಾಗೂ ಶಾರದಾ ಪೊನ್ನಪ್ಪ ಅಧಿಕಾರ ವಹಿಸಿಕೊಂಡರು.