ಉಪಾಧ್ಯಕ್ಷರುಗಳಾದ ನವೀನ್ ಅಂಬೆಕಲ್, ಬಿ.ಟಿ.ತಿಮ್ಮಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಗಿರೀಶ್ ಗಣಪತಿ, ಬಿ.ಎನ್.ಪ್ರಕಾಶ್, ಸಂಘಟನಾ ಕಾರ್ಯದರ್ಶಿಗಳಾದ ಟಿ.ಆರ್.ಶರವಣ ಕುಮಾರ್, ಬಿ.ಆರ್.ಪ್ರಮೋದ್, ನಿರ್ದೇಶಕರಾದ ಡಿ.ವಿ.ದಿನೇಶ್, ಎಂ.ಧನಂಜಯ್, ಎ.ಪಿ.ವೀರ್ ರಾಜ್, ಜೋಸೆಫ್ ಶಾಮ, ಕೆ.ಎಸ್.ರಾಜಶೇಖರ್, ಶ್ರೀನಿವಾಸ್, ಸ್ಥಾನೀಯ ಸಂಸ್ಥೆಯ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.