ಗಾಯಾಳು. 63 ವರ್ಷದ ಇವರು ಮನೆಯ ಹಿಂಭಾಗದ ತೋಟದಿಂದ ಸೌದೆಗಳನ್ನು ತೆಗೆದುಕೊಂಡು ಬರುತ್ತಿದ್ದ ವೇಳೆ ಏಕಾಏಕಿ ತೂರಿ ಬಂದ ಗುಂಡು ಎದೆ ಭಾಗಕ್ಕೆ ತಗುಲಿ ಗಂಭೀರ ಗಾಯವಾದವು. ತಕ್ಷಣವೇ ಅಮ್ಮತ್ತಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.