ಆಟೋ ಚಾಲಕರಿಂದ ಸ್ವಚ್ಛತಾ ಕಾರ್ಯ

ಆಲೂರುಸಿದ್ದಾಪುರದಲ್ಲಿ ಆಟೋ ಚಾಲಕರ ಸಂಘದ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿದರು.
ಆಲೂರುಸಿದ್ದಾಪುರದಲ್ಲಿ ಆಟೋ ಚಾಲಕರ ಸಂಘದ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿದರು.
Published on

ಸಮೀಪದ ಆಲೂರುಸಿದ್ದಾಪುರ ಗೂಡ್ಸ್ ಆಟೋ ಚಾಲಕರ ಸಂಘದಿಂದ ಇತ್ತೀಚೆಗೆ ಸ್ವಚ್ಛತಾ ಕಾರ್ಯ ನಡೆಯಿತು. ಆಟೋ ಚಾಲಕರು ಆಲೂರುಸಿದ್ದಾಪುರ ಆಟೋ ನಿಲ್ದಾಣ ಬಳಿಯಲ್ಲಿದ್ದ ತ್ಯಾಜ್ಯ ಸೇರಿದಂತೆ ಮುಖ್ಯರಸ್ತೆ ಬದಿಯಲ್ಲಿನ ಚರಂಡಿ ಸ್ವಚ್ಛಗೊಳಿಸಿದರಲ್ಲದೆ, ರಸ್ತೆಯಲ್ಲಿ ಬೆಳೆದ ಗಿಡಗಂಟಿ ತೆರವುಗೊಳಿಸಿದರು.

ಸ್ವಚ್ಛತಾ ಕಾರ್ಯದಲ್ಲಿ ಆಟೋ ಚಾಲಕರಾ ಅವಿನಾಶ್, ಉಣ್ಣಿಕೃಷ್ಣ, ಬೋಜೇಗೌಡ, ಮನು, ಸಂತೋಷ್, ಶೇಖರ್, ಹರೀಶ್ ಮುಂತಾದವರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net