ಉಳಿದ ಪಂದ್ಯಗಳಲ್ಲಿ ಕೈಬುಲಿನ ಬೋಳ್ಳೆರ ವಿರುದ್ಧ 1-0 ಅಂತರದಿಂದ, ಅಚ್ಚಪಂಡ ಪೊನ್ನಚಂಡ ವಿರುದ್ಧ 3 -2 ಅಂತರದಿಂದ, ಕಂಬಿರಂಡ ಅಲ್ಲುಮಾಡ ವಿರುದ್ಧ 5-0 ಅಂತರದಿಂದ, ಕೊಂಡಿರ ಬೇರೆರ ವಿರುದ್ಧ 2-1ರಿಂದ, ಮುಕ್ಕಾಟಿರ (ಕಡಗದಾಳು) ಬಾರಿಯಂಡ ವಿರುದ್ಧ 3-2 ರಿಂದ, ಅಲಮೇಂಗಡ ಕರ್ತ ಮಾಡ ವಿರುದ್ಧ 5-0 ಅಂತರದಿಂದ, ಮಾಲೇಟಿರ(ಕೆದಮುಳ್ಳೂರು) ಅಲ್ಮಚಂಡ ವಿರುದ್ಧ 6-0 ಅಂತರದಿಂದ, ಚಂದುರ ವಲ್ಲಂಡ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿ ಮುನ್ನಡೆ ಗಳಿಸಿತು ಗಳಿಸಿದವು.