

ಪ್ರಮುಖ ಮುಖ್ಯಾಂಶಗಳು
ಕುಶಾಲನಗರ: ಪಟ್ಟಣದ ಬಿ.ಎಂ.ರಸ್ತೆಯ ವಿಶ್ವಗಿರಿ ಕಾಂಪ್ಲೆಕ್ಸ್‌ನಲ್ಲಿ ಆರಂಭಿಸಲಾದ ದಿ.ಗುಂಡೂರಾವ್ ಕ್ರೀಡಾಂಗಣ ಸಮಿತಿ, ಚಾರಿಟೇಬಲ್ ಟ್ರಸ್ಟ್ ನೂತನ ಕಚೇರಿಯನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು.
ತಿಸಿದ್ದಾರೆ ಎಂದ ಅವರು, ಕ್ರೀಡಾಂಗಣ ಉಳಿಸಿ ಅಭಿವೃದ್ಧಿ ಪಡಿಸಲು ಒತ್ತು ನೀಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಅಧ್ಯಕ್ಷ ಪವನ್ ಗಣಪತಿ, ಉಪಾಧ್ಯಕ್ಷರಾದ ಫಯಾಜ್, ಪ್ರದಾನ್ ಕಾರ್ಯದರ್ಶಿ ಆದಂ, ಸಂಘಟನಾ ಕಾರ್ಯದರ್ಶಿ ರಕ್ಷಿತ್ ಮಾವಜಿ, ಖಜಾಂಚಿ ಉತ್ತಪ್ಪ, ಸಂಚಾಲಕರು ಮಹದೇವ ಮತ್ತು ಸಮಿತಿ ಸದಸ್ಯರು ಹಾಗೂ ಕಾನೂನು ಸಲಹೆಗಾರ ವಕೀಲ ಶಿವಮೂರ್ತಿ ಪಾಲ್ಗೊಂಡಿದ್ದರು. ಸಮಿತಿ ವತಿಯಿಂದ ಶಾಸಕ ಮಂತರ್ ಗೌಡ ಹಾಗೂ ಕಾನೂನು ಸಲಹೆಗಾರ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿದರು.