ಅನ್ನಭಾಗ್ಯ ಯೋಜನೆಗೆ ಸಂಬAಧಿಸಿದAತೆ ಮಡಿಕೇರಿ ತಾಲೂಕಿನಲ್ಲಿ ಒಟ್ಟು 38,226 ಪಡಿತರ ಚೀಟಿ ಇದ್ದು 1,21,005 ಒಟ್ಟು ಫಲಾನುಭವಿಗಳಿರುತ್ತಾರೆ. ಅದರಲ್ಲಿ 1893 ಎಎವೈ ಪಡಿತರ ಚೀಟಿ ಇದ್ದು, 7543 ಎಎವೈ ಫಲಾನುಭವಿಗಳು ಇರುತ್ತಾರೆ, 21,847 ಪಿ.ಹೆಚ್ ಹೆಚ್ ಪಡಿತರ ಚೀಟಿ ಇದ್ದು 70,932 ಫಲಾನುಭವಿಗಳು, 14,486 ಎನ್‌ಪಿಹೆಚ್‌ಹೆಚ್ ಪಡಿತರ ಚೀಟಿ ಇದ್ದು 42,530 ಫಲಾನುಭವಿಗಳಿದ್ದಾರೆ.