ಕಾಫಿ ಉದ್ಯಮಿ ಎಸ್‌ಎಲ್‌ಎನ್ ವಿಶ್ವನಾಥನ್, ವೆಂಕಿ ವಿಶ್ವನಾಥ್, ಕೊಡಗು ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಕಾರ್ಯದರ್ಶಿ ಶಾಂಭಶಿವಯ್ಯ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ದೇವಾಲಯ ಸಮಿತಿ ಅಧ್ಯಕ್ಷ ಬಿ.ಟಿ. ಮಲ್ಲಿಕಾರ್ಜುನ, ಕಾರ್ಯದರ್ಶಿ ಸಂತೋಷ, ಉಪಾಧ್ಯಕ್ಷ ದಾದಪ್ಪ, ಬಸವೇಶ್ವರ ದೇವಾಲಯದ ಅರ್ಚಕ ಶಿವಕುಮಾರ್, ಚೌಡೇಶ್ವರಿ ದೇವಾಲಯದ ಅರ್ಚಕ ಅಣ್ಣು ಪೂಜಾರಿ, ನಟರಾಜು, ಮೋಹನ್ ಇದ್ದರು.