ಶ್ರೀ ನಾರೇಯಣ ಗುರು ಧರ್ಮ ಪಾಲನ ಯೋಗಂ ಶಾಖೆಗೆ ಪ್ರಶಸ್ತಿ

ಶನಿವಾರಸಂತೆ ಶ್ರೀ ನಾರೇಯಣ ಧರ್ಮ ಪಾಲನ ಯೋಗಂ ಶಾಖೆಗೆ ಶ್ರೀ ನಾರೇಯಣ ಗುರು ಧರ್ಮ ಪರಿಪಾಲನ ಯೋಗಂ ಕೊಡಗು ಯೂನಿಯನ್ ಸಿದ್ದಾಪುರ ಇವರು ಜಿಲ್ಲೆಯಲ್ಲಿನ ಅತ್ಯುತ್ತಮ ಶಾಖೆ ಪ್ರಶಸ್ತಿ ನೀಡುತ್ತಿರುವ ಅರಮೇರಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಲೋಕೇಶ್ ವಿಜಯ್, ರವೀಂದ್ರ ಪ್ರಸನ್ನಕುಮಾರ್, ಗಂಗಾಧರ್, ರವಿಕುಮಾರ್, ಪೃಥ್ವಿ, ಪ್ರಶಾಂತ್, ಸುಕುಮಾರ್, ಕುಮಾರ್, ನಿಶಿತ್, ಪ್ರದೀಪ್, ಕಲೋಶ್, ಸುರೇಶ್, ರಾಜು, ವಿನೋದ್, ನಂದಾಕಿಶೋರ್, ಪ್ರಮಿ, ವಿಜಯ್, ಅಜಿತ್, ಅನಿಶ್, ಲೋಕೇಶ್ ಮುಂತಾದವರಿದ್ದರು.

Published on
ಶನಿವಾರಸಂತೆ: ಶ್ರೀ ನಾರೇಯಣ ಗುರು ಧರ್ಮ ಪರಿಪಾಲನ ಯೋಗಂ ಕೊಡಗು ಯೂನಿಯನ್ ಸಿದ್ದಾಪುರ ವತಿಯಿಂದ ಇತ್ತೀಚೆಗೆ ಸಿದ್ದಾಪುರದಲ್ಲಿ ಬ್ರಹ್ಮಶ್ರೀ ನಾರೇಯಣ ಗುರು ಜಯಂತಿ ಆಚರಣೆ ಸಮಾರಂಭದಲ್ಲಿ ಶನಿವಾರಸಂತೆ ಶ್ರೀ ನಾರೇಯಣ ಗುರು ಧರ್ಮ ಪಾಲನ ಯೋಗಂ ಶಾಖೆಗೆ ಶ್ರೀ ನಾರೇಯಣ ಗುರು ಧರ್ಮ ಪರಿಪಾಲನ ಯೋಗಂ ಕೊಡಗು ಯೂನಿಯನ್ ಸಿದ್ದಾಪುರ ಇವರು ಜಿಲ್ಲೆಯಲ್ಲಿನ ಅತ್ಯುತ್ತಮ ಶಾಖೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿಯನ್ನು ವಿರಾಜಪೇಟೆ ಆರಾಮೇರಿ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ವಿತರಿಸಿದರು. ಎಸ್‌ಎನ್‌ಡಿಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ.ಲೋಕೇಶ್, ಪ್ರಮುಖರಾದ ವಿ.ಎಂ.ವಿಜಯ್, ಹರಪ್ಪಳ್ಳಿ ರವೀಂದ್ರ, ಎಡಿಕೇರಿ ಪ್ರಸನ್ನ, ಶನಿವಾರಸಂತೆ ಶ್ರೀ ನಾರೇಯಣ ಧರ್ಮ ಪಾಲನ ಯೋಗಂ (ಎಸ್‌ಎನ್‌ಡಿಪಿ) ಶಾಖೆಯ ಸ್ಥಾಪಕ ಪಿ.ಕೆ.ಗಂಗಾಧರ್, ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಪ್ರಥ್ವಿ, ಕಾರ್ಯದರ್ಶಿ ಪ್ರಶಾಂತ್, ಸದಸ್ಯರಾದ ಸುಕುಮಾರ್, ಕುಮಾರ್, ನಿಶಿತ್, ಪ್ರದೀಪ್, ಕಲೋಶ್, ಸುರೇಶ್, ರಾಜು, ವಿನೋದ್, ನಂದಾಕಿಶೋರ್, ವಿಜಯ್, ಅಜಿತ್, ಅನಿಶ್, ಲೋಕೇಶ್ ಮುಂತಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net