ವೇದಿಕೆಯಲ್ಲಿ ಯಿಫಾ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಎರೋನಿಕ್ಸ್ ಹೆಚ್‌ವಿಎಸಿ ಮಾಲೀಕ ಕೀರ್ತಿ ಗೌಡ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಹೆಚ್.ಎಸ್. ರಾಜಶೇಖರ್, ನಿವೃತ್ತ ಸೇನಾ ಸಿಬ್ಬಂದಿ ಪುಟ್ಟೇಗೌಡ, ಬಿಜೆಪಿ ಮುಖಂಡ ಚಂದ್ರಶೇಖರ್ ಹೆರೂರು, ಇವೆಂಟ್ ಪ್ರಾಪರ್ಟಿ ಮಾಲೀಕ ಬಸವರಾಜ್, ಗದ್ದೆಯ ಮಾಲೀಕ ಆದರ್ಶ್, ಪ್ರಮುಖರಾದ ಬಿ.ಬಿ. ಭಾರತೀಶ್, ಗೌತಮ್ ಮತ್ತಿತರರು ಇದ್ದರು.