ಕೊಡಗು ಚೇಂಬರ್ ಆಫ್ ಕಾಮರ್ಸ್ ನಿಯೋಗದಲ್ಲಿ ಮಡಿಕೇರಿ ಚೇಂಬರ್ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್, ಮಡಿಕೇರಿ ಚೇಂಬರ್ ನಿರ್ದೇಶಕ ಎಂ.ಧನಂಜಯ್, ರೋಟರಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಅನಿಲ್.ಹೆಚ್.ಟಿ, ಚೇಂಬರ್ ನಿರ್ದೇಶಕರಾದ ಕುಶಾಲನಗರದ ಎಂ.ಡಿ.ರಂಗಸ್ವಾಮಿ, ಪಿ.ಎಸ್.ಪ್ರಶಾಂತ್, ಎಸ್.ಎನ್.ರಾಜೇಂದ್ರ ಇದ್ದರು. ನವಮಂಗಳೂರು ಬಂದರಿನ ಸಾರಿಗೆ ನಿಯಂತ್ರಣಾಧಿಕಾರಿ ಸಿದ್ದೇಶ್ ಹಾಜರಿದ್ದರು.